Home

ಆನ್ಲೈನ್ ಅರ್ಜಿ

ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ - ಪ.ಜಾತಿ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶ

(ಸರ್ಕಾರದ ಆದೇಶ ಸಂಖ್ಯೆಸಕಇ 10 ಎಸ್ಎಲ್ಪಿ 2015 ಬೆಂಗಳೂರು ದಿನಾಂಕ: 12.01.2016)

ಪ.ಜಾತಿ ಅಲೆಮಾರಿ ಅಭಿವೃದ್ಧಿ ಕೋಶದ ವ್ಯಾಪ್ತಿಗೆ ಬರುವಂತಹ ಕೆಳಕಂಡ ಜಾತಿಗೆ ಸೇರಿರುವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
1)Dakkal/Dakkala/Dakkaliga, 2)Budga Jangam, 3)Handi Jogi, 4)Sillekyathas/Sillekyatha, 5)Sudugadu Siddha, 6) Chenna dasar/Holay Dasar,7) Gosangi, 8) Mang Garodi/Manga Garudi, 9)Ganti Chores, 10)Dom/Dombara/Paidi/Pano,11)Mala Dasari, 12)Mala Sanyasi/Malasale/Natkani, 13)Jaggali, 14)Holeya Dasari, 15)Sindhollu/Chindollu, 16)Bakuda, 17)Bandi,18)Asadaru/Asadi, 19)MAsthi/Manne, 20)Pambada, 21)Mukri, 22)Bhangi to Zadmali, 23)Thoti, 24)Adiya, 25)Ager, 26)Ajila, 27)Baira, 28)Bathada, 29)Bellara, 30)Godda, 31)Halleer, 32)Holar/Valhar, 33)Jambuvulu, 34)Kalladi, 35)Koosa, 36)Kotegarmetri, 37)Maila, 38)Meghval/Menghavar, 39)Nadia/Hadi, 40)Nalkadaya, 41)Nayadi, 42)Bindla, 43)Byagara,44)Chakkaliyan, 45)Pale, 46)Paravan, 47)Arunthathiyar, 48)Madari,49)Machala, 50)Korama Korava,Koravar), 51)Koracha (Korchara).
ದಕ್ಕಲ್/ದಕ್ಕಲ ದಕ್ಕಲಿಗ, ಬುಡ್ಗಜಂಗಮ್ ಹಂದಿಜೋಗಿ, ಶಿಳ್ಳೆಕ್ಯಾತ, ಸುಡುಗಾಡುಸಿದ್ಧ, ಚೆನ್ನದಾಸರ್/ಹೊಲೆಯದಾಸರ್, ಗೋಸಂಗಿ, ಮಾಂಗ್‍ಗಾರುಡಿ, ಗಂಟಿಚೋರ್, ದೊಂಬರ, ಮಾಲದಾಸರಿ, ಮಾಲಸನ್ಯಾಸಿ, ಜಗ್ಗಲಿ, ಹೊಲೆಯದಾಸರಿ, ಸಿಂಧೋಳ್ಳು, ಬಕುಡ, ಬಂಡಿ, ಆಸಾದಿ, ಮಾಸ್ತಿ, ಪಂಬದ, ಮುಕ್ರಿ, ಭಂಗಿ, ತೋಟಿ, ಆದಿಯ, ಅಗೆರ್, ಅಜಿಲ, ಭೈರ, ಬತಾಡ, ಬೆಳ್ಳಾರ, ಗೊಡ್ಡ, ಹಲ್ಲೀರ್, ವಲ್ಹಾರ್, ಜಾಂಬುವುಲು, ಕಲ್ಲಾಡಿ, ಕೂಸ, ಕೋಟೆಗಾರಮೆಟ್ರಿ, ಮೈಲ, ಮೆಂಗಾವರ್, ನಾಡಿಯಾ, ನಲಕದಾಯ, ನಾಯಡಿ, ಬಿಂಡ್ಲ, ಬೈಗಾರ, ಚಕ್ಕಲಿಯನ್, ಪಾಲೆ, ಪರವನ್,ಅರುಂದತಿಯಾರ್, ಮದರಿ, ಮಚಲ, ಕೊರಮ/ಕೊರವ, ಕೊರವರ್ ಕೊರಚ(ಕೊರಚರ್)
ಷರಾ: ಮೇಲ್ಕಂಡ ಸಮುದಾಯದ ಜನರು ಅಲೆಮಾರಿ ಅಭಿವೃದ್ಧಿ ಕೋಶದಿಂದ ಸೌಲಭ್ಯ ಪಡೆದಿದ್ದಲ್ಲಿ, ಮತ್ತೇ ಸಂಬಂಧಿಸಿದ ನಿಗಮಗಳಿಂದ ಸೌಲಭ್ಯ ಪಡೆಯಲು ಅವಕಾಶವಿರುವುದಿಲ್ಲ.